ಕೆಜಿಎಫ್ 2 ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಬಗ್ಗೆ ಕೆಲವರಿಗೆ ಕುತೂಹಲ ಇತ್ತು ಆದ್ರೆ ಈಗ ಈ ಕುರಿತಾಗಿ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿದ್ದಾರೆ. 2020ರ ಅಕ್ಟೋಬರ್ 23ರಂದು 'ಕೆಜಿಎಫ್ 2' ವಿಶ್ವದಾದ್ಯಂತ ರಿಲೀಸ್ ಆಗಲಿದೆ ಂತಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ<br /><br />Most of the Yash fans were curious about to when the KGF 2 movie would be released, but now the rocking star Yash said. 'KGF 2' to be released worldwide on October 23, 2020<br />